rajya raitha sangha - suddi360 https://suddi360.com Latest News and Current Affairs Sat, 02 Jul 2022 14:36:38 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png rajya raitha sangha - suddi360 https://suddi360.com 32 32 ಜು.11ಕ್ಕೆ ರೈತರಿಂದ ಮುಖ್ಯಮಂತ್ರಿ ಮನೆಗೆ ಮುತ್ತಿಗೆ https://suddi360.com/%e0%b2%9c%e0%b3%81-11%e0%b2%95%e0%b3%8d%e0%b2%95%e0%b3%86-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%82%e0%b2%a6-%e0%b2%ae%e0%b3%81%e0%b2%96%e0%b3%8d%e0%b2%af%e0%b2%ae%e0%b2%82%e0%b2%a4/ https://suddi360.com/%e0%b2%9c%e0%b3%81-11%e0%b2%95%e0%b3%8d%e0%b2%95%e0%b3%86-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%82%e0%b2%a6-%e0%b2%ae%e0%b3%81%e0%b2%96%e0%b3%8d%e0%b2%af%e0%b2%ae%e0%b2%82%e0%b2%a4/#respond Sat, 02 Jul 2022 14:36:36 +0000 https://suddi360.com/?p=720 ಸುದ್ದಿ360 ದಾವಣಗೆರೆ, ಜು.02: ಕಬ್ಬು ಬೆಳೆಗೆ ಕನಿಷ್ಠ ಬೆಲೆ ನಿಗದಿ, ಹಳೇ ಬಾಕಿ ಪಾವತಿ ಹಾಗೂ ಕರ ನಿರಾಕರಣೆ ಚಳವಳಿಯಲ್ಲಿ ಕಟ್ಟದ ಗೃಹ ವಿದ್ಯುತ್ ಬಿಲ್ ಬಲತ್ಕಾರ ವಸೂಲಿ ಕ್ರಮದ ವಿರುದ್ಧ ಜು.11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮುಖ್ಯಮಂತ್ರಿಗಳ […]

The post ಜು.11ಕ್ಕೆ ರೈತರಿಂದ ಮುಖ್ಯಮಂತ್ರಿ ಮನೆಗೆ ಮುತ್ತಿಗೆ first appeared on suddi360.

]]>
https://suddi360.com/%e0%b2%9c%e0%b3%81-11%e0%b2%95%e0%b3%8d%e0%b2%95%e0%b3%86-%e0%b2%b0%e0%b3%88%e0%b2%a4%e0%b2%b0%e0%b2%bf%e0%b2%82%e0%b2%a6-%e0%b2%ae%e0%b3%81%e0%b2%96%e0%b3%8d%e0%b2%af%e0%b2%ae%e0%b2%82%e0%b2%a4/feed/ 0
ಎಚ್ ಆರ್ ಬಸವರಾಜಪ್ಪಗೂ ರೈತಸಂಘಕ್ಕೂ ಸಂಬಂಧವಿಲ್ಲ https://suddi360.com/%e0%b2%8e%e0%b2%9a%e0%b3%8d-%e0%b2%86%e0%b2%b0%e0%b3%8d-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b2%aa%e0%b3%8d%e0%b2%aa%e0%b2%97%e0%b3%82-%e0%b2%b0%e0%b3%88%e0%b2%a4%e0%b2%b8/ https://suddi360.com/%e0%b2%8e%e0%b2%9a%e0%b3%8d-%e0%b2%86%e0%b2%b0%e0%b3%8d-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b2%aa%e0%b3%8d%e0%b2%aa%e0%b2%97%e0%b3%82-%e0%b2%b0%e0%b3%88%e0%b2%a4%e0%b2%b8/#respond Fri, 01 Jul 2022 14:13:53 +0000 https://suddi360.com/?p=684 ಸುದ್ದಿಗೋಷ್ಠಿಯಲ್ಲಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿಕೆ ಸುದ್ದಿ360 ದಾವಣಗೆರೆ.ಜು.01: ರಾಜ್ಯ ರೈತ ಸಂಘಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಅಧ್ಯಕ್ಷರು, ಸ್ವಯಂಘೋಷಿತ ಅಧ್ಯಕ್ಷರಾಗಿರುವ ಎಚ್ ಆರ್ ಬಸವರಾಜಪ್ಪರಿಗೂ ರೈತ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 2016ರಲ್ಲಿ ಎಚ್ ಆರ್ ಬಸವರಾಜಪ್ಪ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ರೈತಸಂಘ ರಾಜ್ಯ ಸಂಘಕ್ಕೆ ಸಲ್ಲಿಸಿದ ದೂರಿನ […]

The post ಎಚ್ ಆರ್ ಬಸವರಾಜಪ್ಪಗೂ ರೈತಸಂಘಕ್ಕೂ ಸಂಬಂಧವಿಲ್ಲ first appeared on suddi360.

]]>
https://suddi360.com/%e0%b2%8e%e0%b2%9a%e0%b3%8d-%e0%b2%86%e0%b2%b0%e0%b3%8d-%e0%b2%ac%e0%b2%b8%e0%b2%b5%e0%b2%b0%e0%b2%be%e0%b2%9c%e0%b2%aa%e0%b3%8d%e0%b2%aa%e0%b2%97%e0%b3%82-%e0%b2%b0%e0%b3%88%e0%b2%a4%e0%b2%b8/feed/ 0
ಎಲ್ಲಾ ರೈತಸಂಘಟನೆಗಳು ಒಂದಾಗಲಿವೆ : ಎಚ್.ಆರ್. ಬಸವರಾಜಪ್ಪ https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%b0%e0%b3%88%e0%b2%a4%e0%b2%b8%e0%b2%82%e0%b2%98%e0%b2%9f%e0%b2%a8%e0%b3%86%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b2%be%e0%b2%97/ https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%b0%e0%b3%88%e0%b2%a4%e0%b2%b8%e0%b2%82%e0%b2%98%e0%b2%9f%e0%b2%a8%e0%b3%86%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b2%be%e0%b2%97/#respond Fri, 01 Jul 2022 14:05:36 +0000 https://suddi360.com/?p=681 ಸುದ್ದಿ360 ದಾವಣಗೆರೆ.ಜು.01: ನನ್ನನ್ನು ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ ಮೇಲೆ ಎಲ್ಲಾ ರೈತ ಸಂಘಟನೆಗಳು ಒಂದಾಗುವ ಆಸಕ್ತಿ ತೋರಿವೆ. ನಾವೆಲ್ಲರೂ ಒಂದಾಗಲಿದ್ದೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಆರ್. ಬಸವರಾಜಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಸಂಘಟನೆಗಳ ಮುಖಂಡರು ನಮಗೆ ಕರೆ ಮಾಡಿ ಮಾತನಾಡಿ, ತಮ್ಮ ಜಿಲ್ಲೆಗಳಿಗೆ ಭೇಟಿನೀಡುವಂತೆ ಆಹ್ವಾನ ನೀಡಿದ್ದಾರೆ. ಎಲ್ಲಾ ಸಂಘಟನೆಗಳು ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದೇವೆ ಎಂದರು. […]

The post ಎಲ್ಲಾ ರೈತಸಂಘಟನೆಗಳು ಒಂದಾಗಲಿವೆ : ಎಚ್.ಆರ್. ಬಸವರಾಜಪ್ಪ first appeared on suddi360.

]]>
https://suddi360.com/%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%b0%e0%b3%88%e0%b2%a4%e0%b2%b8%e0%b2%82%e0%b2%98%e0%b2%9f%e0%b2%a8%e0%b3%86%e0%b2%97%e0%b2%b3%e0%b3%81-%e0%b2%92%e0%b2%82%e0%b2%a6%e0%b2%be%e0%b2%97/feed/ 0