ramanagara - suddi360 https://suddi360.com Latest News and Current Affairs Thu, 21 Sep 2023 06:54:36 +0000 en-US hourly 1 https://wordpress.org/?v=6.8.3 https://suddi360.com/wp-content/uploads/2022/01/cropped-suddi360-logo-1-32x32.png ramanagara - suddi360 https://suddi360.com 32 32 ವಸತಿ ಶಾಲೆಯಲ್ಲಿ ನೀರಿನ ತೊಟ್ಟಿಗೋಡೆ ಕುಸಿದು ಓರ್ವ ಬಾಲಕ ಸಾವು https://suddi360.com/a-boy-died-water-tank-wall-collapse-morarji-desai-residential-school/ https://suddi360.com/a-boy-died-water-tank-wall-collapse-morarji-desai-residential-school/#respond Thu, 21 Sep 2023 06:44:50 +0000 https://suddi360.com/?p=3780 morarji desai residential school-water tank wall-colapse - a boy died

The post ವಸತಿ ಶಾಲೆಯಲ್ಲಿ ನೀರಿನ ತೊಟ್ಟಿಗೋಡೆ ಕುಸಿದು ಓರ್ವ ಬಾಲಕ ಸಾವು first appeared on suddi360.

]]>
https://suddi360.com/a-boy-died-water-tank-wall-collapse-morarji-desai-residential-school/feed/ 0
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ –  ಹೆಚ್.ಡಿ.ಕುಮಾರಸ್ವಾಮಿ – ನಂದುಬಿಡಿ ಹಾಲಿ ಸಂಸದರ ಕಥೆಯೇ ಕೇಳಿ ಎಂದದ್ದು ಯಾಕೆ. . .? https://suddi360.com/%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86/ https://suddi360.com/%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86/#respond Tue, 13 Jun 2023 12:26:36 +0000 https://suddi360.com/?p=3390 ಸುದ್ದಿ360 ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಎಂಬುದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಡಕ್‍ ಆಗಿ ಪ್ರತಿಕ್ರಿಯಿಸಿದ್ದಾರೆ. ಚನ್ನಪಟ್ಟಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿ, ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ, ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ. ಗೆದ್ದ ಸೋತ  ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. […]

The post ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಗಾಳಿಸುದ್ದಿ –  ಹೆಚ್.ಡಿ.ಕುಮಾರಸ್ವಾಮಿ – ನಂದುಬಿಡಿ ಹಾಲಿ ಸಂಸದರ ಕಥೆಯೇ ಕೇಳಿ ಎಂದದ್ದು ಯಾಕೆ. . .? first appeared on suddi360.

]]>
https://suddi360.com/%e0%b2%b2%e0%b3%8b%e0%b2%95%e0%b2%b8%e0%b2%ad%e0%b3%86-%e0%b2%9a%e0%b3%81%e0%b2%a8%e0%b2%be%e0%b2%b5%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%ac%e0%b2%bf%e0%b2%9c%e0%b3%86/feed/ 0
ದಶಪಥ ಹೆದ್ದಾರಿಯಲ್ಲಿ ದುಬಾರಿ ಸಂಚಾರ – ಪ್ರಯಾಣಿಕರ ಜೇಬಿಗೆ ಕತ್ತರಿ – ಯಾವ ವಾಹನಕ್ಕೆ ಎಷ್ಟು? https://suddi360.com/%e0%b2%a6%e0%b2%b6%e0%b2%aa%e0%b2%a5-%e0%b2%b9%e0%b3%86%e0%b2%a6%e0%b3%8d%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%81%e0%b2%ac%e0%b2%be%e0%b2%b0/ https://suddi360.com/%e0%b2%a6%e0%b2%b6%e0%b2%aa%e0%b2%a5-%e0%b2%b9%e0%b3%86%e0%b2%a6%e0%b3%8d%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%81%e0%b2%ac%e0%b2%be%e0%b2%b0/#respond Tue, 13 Jun 2023 03:40:20 +0000 https://suddi360.com/?p=3385 ಸುದ್ದಿ360 ರಾಮನಗರ: ದಶಪಥ ಹೆದ್ದಾರಿಯಲ್ಲಿ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು, ಎಕ್ಸ್‌ಪ್ರೆಸ್‌ ಟೋಲ್ ದರ ಸದ್ದಿಲ್ಲದೇ  ಹೆಚ್ಚಾಗಿದೆ. ಈ ಹಿಂದೆ ಏ.1ರಂದೇ ದರ ಏರಿಕೆ ಮಾಡಿದ್ದ ಹೆದ್ದಾರಿ ಪ್ರಾಧಿಕಾರ ಸಾರ್ವಜನಿಕ ಆಕ್ರೋಶದ ಹಿನ್ನಲೆಯಲ್ಲಿ ದರ ಹೆಚ್ಚಳ ವಾಪಸ್ಸ್ ಪಡೆದಿತ್ತು. ಇದೀಗ ಮತ್ತೆ ಟೋಲ್ ದರ ಏರಿಕೆ ಮಾಡಿದೆ. ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿರೋ ಹೆದ್ದಾರಿ ಪ್ರಾಧಿಕಾರ ಜೂನ್ 1ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ. ಪ್ರಯಾಣಿಕರ ಜೇಬಿಗೆ ಕತ್ತರಿ ಫಾಸ್ಟ್ ಟ್ಯಾಗ್ ಇರೋ ಕಾರಣ ವಾಹನ ಸವಾರರ […]

The post ದಶಪಥ ಹೆದ್ದಾರಿಯಲ್ಲಿ ದುಬಾರಿ ಸಂಚಾರ – ಪ್ರಯಾಣಿಕರ ಜೇಬಿಗೆ ಕತ್ತರಿ – ಯಾವ ವಾಹನಕ್ಕೆ ಎಷ್ಟು? first appeared on suddi360.

]]>
https://suddi360.com/%e0%b2%a6%e0%b2%b6%e0%b2%aa%e0%b2%a5-%e0%b2%b9%e0%b3%86%e0%b2%a6%e0%b3%8d%e0%b2%a6%e0%b2%be%e0%b2%b0%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%81%e0%b2%ac%e0%b2%be%e0%b2%b0/feed/ 0
ಪ್ರದೀಪ್ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ವಿಚಾರಣೆ https://suddi360.com/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3/ https://suddi360.com/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3/#respond Thu, 12 Jan 2023 17:36:34 +0000 https://suddi360.com/?p=2795 ಸುದ್ದಿ360 ರಾಮನಗರ ಜ.12: ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಮೊದಲ ಆರೋಪಿ ಗೋಪಿ ತಲೆಮರಿಸಿಕೊಂಡಿದ್ದು, ಮೊದಲ ಆರೋಪಿಯ ಹೇಳಿಕೆ ಪಡೆದ ನಂತರ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಅರವಿಂದ ಲಿಂಬಾವಳಿ ಅವರ ಹೇಳಿಕೆ ಪಡೆಯುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಐವರು ಆರೋಪಿಗಳಿಗೆ ಕಗ್ಗಲೀಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ಇವರಲ್ಲಿ ಎರಡನೇ ಆರೋಪಿ ಸೋಮಯ್ಯ, ನಾಲ್ಕನೇ ಆರೋಪಿ ರಮೇಶ್ ರೆಡ್ಡಿ, ಐದನೇ ಆರೋಪಿ ಜಯರಾಮ್‌ ರೆಡ್ಡಿ […]

The post ಪ್ರದೀಪ್ ಆತ್ಮಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ವಿಚಾರಣೆ first appeared on suddi360.

]]>
https://suddi360.com/%e0%b2%aa%e0%b3%8d%e0%b2%b0%e0%b2%a6%e0%b3%80%e0%b2%aa%e0%b3%8d-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3/feed/ 0
ನಾಪತ್ತೆಯಾದ ಯುವಕ ಶವವಾಗಿ ಪತ್ತೆ https://suddi360.com/%e0%b2%a8%e0%b2%be%e0%b2%aa%e0%b2%a4%e0%b3%8d%e0%b2%a4%e0%b3%86%e0%b2%af%e0%b2%be%e0%b2%a6-%e0%b2%af%e0%b3%81%e0%b2%b5%e0%b2%95-%e0%b2%b6%e0%b2%b5%e0%b2%b5%e0%b2%be%e0%b2%97%e0%b2%bf-%e0%b2%aa/ https://suddi360.com/%e0%b2%a8%e0%b2%be%e0%b2%aa%e0%b2%a4%e0%b3%8d%e0%b2%a4%e0%b3%86%e0%b2%af%e0%b2%be%e0%b2%a6-%e0%b2%af%e0%b3%81%e0%b2%b5%e0%b2%95-%e0%b2%b6%e0%b2%b5%e0%b2%b5%e0%b2%be%e0%b2%97%e0%b2%bf-%e0%b2%aa/#respond Thu, 15 Sep 2022 06:47:23 +0000 https://suddi360.com/?p=2336 ಸುದ್ದಿ360 ರಾಮನಗರ, ಸೆ.15: ಹಾಸನ ಜಿಲ್ಲೆಯ ಹಿರಿಸಾವೆ ಹೋಬಳಿಯ ಪುರ್ ಗ್ರಾಮದ ಯುವಕ ಸೆ.14ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇದೀಗ ಮಾಗಡಿಯ ಜಡೆದೇವರ ಮಠದ ಪಕ್ಕದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕ ದರ್ಶನ್ (19) ಮಾಗಡಿಯ ಜಡೆದೇವರ ಮಠದ ವಿದ್ಯಾರ್ಥಿಯಾಗಿದ್ದು, ಯುವಕನ ಪತ್ತೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿತ್ತು. ಇಂದು ಮುಂಜಾನೆ ಮಠದ ಪಕ್ಕದಲ್ಲೇ ಇರುವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ದರ್ಶನ್, ಜಡೇದೇವರ ಮಠದಲ್ಲಿ ಸಂಸ್ಕೃತ ಕಲಿಕೆಯ ವಿದ್ಯಾರ್ಥಿಯಾಗಿದ್ದನು ಎಂದು ಹೇಳಲಾಗಿದೆ. ಮೃತ ದೇಹವನ್ನು ಮಾಗಡಿಯ ಅಗ್ನಿಶಾಮಕ […]

The post ನಾಪತ್ತೆಯಾದ ಯುವಕ ಶವವಾಗಿ ಪತ್ತೆ first appeared on suddi360.

]]>
https://suddi360.com/%e0%b2%a8%e0%b2%be%e0%b2%aa%e0%b2%a4%e0%b3%8d%e0%b2%a4%e0%b3%86%e0%b2%af%e0%b2%be%e0%b2%a6-%e0%b2%af%e0%b3%81%e0%b2%b5%e0%b2%95-%e0%b2%b6%e0%b2%b5%e0%b2%b5%e0%b2%be%e0%b2%97%e0%b2%bf-%e0%b2%aa/feed/ 0
ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ https://suddi360.com/%e0%b2%b0%e0%b2%be%e0%b2%ae%e0%b2%a8%e0%b2%97%e0%b2%b0-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%95%e0%b2%82%e0%b2%aa%e0%b2%bf%e0%b2%b8%e0%b2%bf%e0%b2%a6-%e0%b2%ad%e0%b3%82%e0%b2%ae/ https://suddi360.com/%e0%b2%b0%e0%b2%be%e0%b2%ae%e0%b2%a8%e0%b2%97%e0%b2%b0-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%95%e0%b2%82%e0%b2%aa%e0%b2%bf%e0%b2%b8%e0%b2%bf%e0%b2%a6-%e0%b2%ad%e0%b3%82%e0%b2%ae/#respond Sat, 10 Sep 2022 17:53:39 +0000 https://suddi360.com/?p=2275 ಸುದ್ದಿ360 ರಾಮನಗರ, ಸೆ.10: ರಾಮನಗರ ತಾಲ್ಲೂಕಿನ ಹಲವಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಸಂಜೆ 5:40 ಹಾಗೂ 7:15 ರ ಸುಮಾರಿಗೆ ಎರಡು ಬಾರಿ ಭೂ ಕಂಪನ ಉಂಟಾಗಿರುವುದು ಜನರ ಅನುಭವಕ್ಕೆ ಬಂದಿದೆ. ಎರಡು ಭಾರಿ ಕಂಪಿಸಿದ ಭೂಮಿ. ರಾಮನಗರ ತಾಲ್ಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಬ್ದ ಬಂದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಭೂಕಂಪಿಸಿದ ಅನುಭವವಾಗಿದ್ದು, ಜನರು ಭಯದಿಂದ ಮನೆಯಿಂದ ಹೊರಗಡೆ ಬಂದಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ.ಕಂಪಿಸಿದ ಅನುಭವವಾಗಿದ್ದು, ಬೆಳಗ್ಗೆ 5.30 ರ […]

The post ರಾಮನಗರ: ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಆತಂಕ first appeared on suddi360.

]]>
https://suddi360.com/%e0%b2%b0%e0%b2%be%e0%b2%ae%e0%b2%a8%e0%b2%97%e0%b2%b0-%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%95%e0%b2%82%e0%b2%aa%e0%b2%bf%e0%b2%b8%e0%b2%bf%e0%b2%a6-%e0%b2%ad%e0%b3%82%e0%b2%ae/feed/ 0
ಸಿದ್ದು- ಡಿಕೆಶಿ ಕೈ ಎತ್ತಿದ್ದಾರೆ – ಯಾರು ಯಾರಿಗೆ ಚೂರಿ ಹಾಕ್ತಾರೋ ನೋಣೋಣ: ಎಚ್ ಡಿಕೆ https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%81-%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%95%e0%b3%88-%e0%b2%8e%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/ https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%81-%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%95%e0%b3%88-%e0%b2%8e%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/#respond Thu, 04 Aug 2022 17:13:58 +0000 https://suddi360.com/?p=1825 ಸುದ್ದಿ360 ರಾಮನಗರ, ಆ.4: ನಾನು ಕೈ ಎತ್ತಿಸ್ಕೊಂಡು ಬೆನ್ನಿಗೆ ಚೂರಿ ಹಾಕಿಸ್ಕೊಂಡಿದ್ದಾಯ್ತು. ಈಗ  ದಾವಣಗೆರೆಯಲ್ಲಿ ಇಬ್ಬರೂ ಕೈ ಕೈ ಹಿಡಿದು ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ ಮುಂದೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಅಮೃತ ಮಹೋತ್ಸವ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ತಮ್ಮ ಕೈಗಳನ್ನು ಎತ್ತಿ ಜನರಿಗೆ ಒಗ್ಗಟ್ಟು ಪ್ರದರ್ಶಿಸಿರುವುದರ ಕುರಿತಾಗಿ ಮಾತನಾಡಿ, ಸಂದರ್ಭಕ್ಕೆ ತಕ್ಕಂತೆ […]

The post ಸಿದ್ದು- ಡಿಕೆಶಿ ಕೈ ಎತ್ತಿದ್ದಾರೆ – ಯಾರು ಯಾರಿಗೆ ಚೂರಿ ಹಾಕ್ತಾರೋ ನೋಣೋಣ: ಎಚ್ ಡಿಕೆ first appeared on suddi360.

]]>
https://suddi360.com/%e0%b2%b8%e0%b2%bf%e0%b2%a6%e0%b3%8d%e0%b2%a6%e0%b3%81-%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%95%e0%b3%88-%e0%b2%8e%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d/feed/ 0
ಗ್ರಾಮಕ್ಕೆ ಜಲದಿಗ್ಬಂಧನ – ಚುಚ್ಚುಮದ್ದಿಗೆ ದೋಣಿಯಲ್ಲಿ ಸಾಗಿದ ಬಾಣಂತಿ-ಮಗು https://suddi360.com/%e0%b2%97%e0%b3%8d%e0%b2%b0%e0%b2%be%e0%b2%ae%e0%b2%95%e0%b3%8d%e0%b2%95%e0%b3%86-%e0%b2%9c%e0%b2%b2%e0%b2%a6%e0%b2%bf%e0%b2%97%e0%b3%8d%e0%b2%ac%e0%b2%82%e0%b2%a7%e0%b2%a8-%e0%b2%9a%e0%b3%81/ https://suddi360.com/%e0%b2%97%e0%b3%8d%e0%b2%b0%e0%b2%be%e0%b2%ae%e0%b2%95%e0%b3%8d%e0%b2%95%e0%b3%86-%e0%b2%9c%e0%b2%b2%e0%b2%a6%e0%b2%bf%e0%b2%97%e0%b3%8d%e0%b2%ac%e0%b2%82%e0%b2%a7%e0%b2%a8-%e0%b2%9a%e0%b3%81/#respond Thu, 04 Aug 2022 11:05:42 +0000 https://suddi360.com/?p=1810 ಸುದ್ದಿ360, ರಾಮನಗರ ಆ.4: ಮಳೆಯ ಅಬ್ಬರದಿಂದಾಗಿ ಮಾಗಡಿ ತಾಲೂಕಿನ ಈಡಿಗರ ಪಾಳ್ಯ ಗ್ರಾಮದ ರಸ್ತೆ ನೀರಿನಿಂದ ಮುಚ್ಚಿ ಹೋಗಿರುವ ಕಾರಣ ಗ್ರಾಮದ  ಸೌಭಾಗ್ಯ ಎಂಬ ಬಾಣಂತಿ ತನ್ನ 6 ದಿನದ ಕೂಸಿಗೆ ಚುಚ್ಚುಮದ್ದು ಕೊಡಿಸಲು ಮಳೆಯ ನಡುವೆಯೂ ಒಂದೂವರೆ ಕಿ.ಮೀ. ದೋಣಿಯಲ್ಲಿ ಸಾಗಿದ ಘಟನೆ ವರದಿಯಾಗಿದೆ. ಮಗುವಿಗೆ ಚುಚ್ಚುಮದ್ದು ಹಾಕಿಸಲು ಸೋಲೂರು ಆಸ್ಪತ್ರೆಗೆ ಹೋಗಬೇಕಿತ್ತು. ಇದಕ್ಕಾಗಿ ಮಳೆಯ ನಡುವೆ ಸುಮಾರು ಒಂದೂವರೆ ಕಿ.ಮೀ ದೂರ ದೋಣಿಯಲ್ಲಿ ಸಂಚರಿಸಿ, ತಿಪ್ಪಸಂದ್ರ ಗ್ರಾಮದ ಎನ್.ಎಚ್.ರಸ್ತೆ ತಲುಪಿ ಅಲ್ಲಿಂದ ಸುಮಾರು 24 […]

The post ಗ್ರಾಮಕ್ಕೆ ಜಲದಿಗ್ಬಂಧನ – ಚುಚ್ಚುಮದ್ದಿಗೆ ದೋಣಿಯಲ್ಲಿ ಸಾಗಿದ ಬಾಣಂತಿ-ಮಗು first appeared on suddi360.

]]>
https://suddi360.com/%e0%b2%97%e0%b3%8d%e0%b2%b0%e0%b2%be%e0%b2%ae%e0%b2%95%e0%b3%8d%e0%b2%95%e0%b3%86-%e0%b2%9c%e0%b2%b2%e0%b2%a6%e0%b2%bf%e0%b2%97%e0%b3%8d%e0%b2%ac%e0%b2%82%e0%b2%a7%e0%b2%a8-%e0%b2%9a%e0%b3%81/feed/ 0
ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಇಡಿ ನೋಟಿಸ್‍ https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/ https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/#respond Fri, 24 Jun 2022 16:14:03 +0000 https://suddi360.com/?p=529 ಸುದ್ದಿ360, ರಾಮನಗರ, ಜೂ.24: ಅಕ್ರಮ ಹಣ ವರ್ಗಾವಣೆ ಸಂಬಂಧ ’ಕಾಂಗ್ರೆಸ್ ಮುಖಂಡರೂ ಆದ ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಗುರುವಾರ ಸಂಜೆ ಇ-ಮೇಲ್‍ ಮೂಲಕ ಇಡಿ ನೋಟಿಸ್ ನೀಡಿದೆ. ಸೋಮವಾರ ಖುದ್ದು ಕಚೇರಿಗೆ ಆಗಮಿಸುವಂತೆ ಸೂಚನೆ ನೀಡಿದೆ. ನೋಟಿಸ್ ಪಡೆದ ಕೂಡಲೇ ದೆಹಲಿಗೆ ಹೋಗಿರುವ ಇಕ್ಬಾಲ್ ಹಿರಿಯ ನಾಯಕರ ಬೇಟಿಯ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಇರುವ ಮೂರು ದಿನದಲ್ಲಿ ಎಲ್ಲ ದಾಖಲೆಗಳ ಸಂಗ್ರಹ ಕಷ್ಟವಾಗುತ್ತದೆ ಎಂದು ಮೇಲ್ ಕಳುಹಿಸಿ ದೆಹಲಿಗೆ ಬಂದಿದ್ದೆನೆ. ವಿಮಾನ ಇಳಿಯುವ ಮುನ್ನವೇ ಮೇಲ್ ರಿಜಿಕ್ಟ್ […]

The post ಡಿ.ಕೆ.ಸಹೋದರರ ಆಪ್ತ ಇಕ್ಬಾಲ್ ಹುಸೇನ್‌ಗೆ ಇಡಿ ನೋಟಿಸ್‍ first appeared on suddi360.

]]>
https://suddi360.com/%e0%b2%a1%e0%b2%bf-%e0%b2%95%e0%b3%86-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%b0-%e0%b2%86%e0%b2%aa%e0%b3%8d%e0%b2%a4-%e0%b2%87%e0%b2%95%e0%b3%8d%e0%b2%ac%e0%b2%be%e0%b2%b2%e0%b3%8d/feed/ 0
ಮೇಕೆದಾಟು ಯೋಜನೆ ಪಾದಯಾತ್ರೆಗೆ ಚಾಲನೆ https://suddi360.com/%e0%b2%ae%e0%b3%87%e0%b2%95%e0%b3%86%e0%b2%a6%e0%b2%be%e0%b2%9f%e0%b3%81-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%aa%e0%b2%be%e0%b2%a6%e0%b2%af%e0%b2%be%e0%b2%a4%e0%b3%8d%e0%b2%b0%e0%b3%86/ https://suddi360.com/%e0%b2%ae%e0%b3%87%e0%b2%95%e0%b3%86%e0%b2%a6%e0%b2%be%e0%b2%9f%e0%b3%81-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%aa%e0%b2%be%e0%b2%a6%e0%b2%af%e0%b2%be%e0%b2%a4%e0%b3%8d%e0%b2%b0%e0%b3%86/#respond Sun, 09 Jan 2022 12:12:14 +0000 https://suddi360.com/?p=45 ಕನಕಪುರ: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ನಡೆಯುತ್ತದೋ ಇಲ್ಲವೋ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ವಾರಾಂತ್ಯ ಕರ್ಫ್ಯೂ ನಡುವೆಯೂ ಕನಕಪುರದ ಸಂಗಮದಲ್ಲಿ ಇಂದು (ಜ.9) ಬೆಳಿಗ್ಗೆ ಕಾಂಗ್ರೆಸ್ ನಾಯಕರೆಲ್ಲ ಒಗ್ಗಟ್ಟಾಗಿ ಮೇಕೆದಾಟು ಪಾದಯಾತ್ರೆಯ ರಣ ಕಹಳೆ ಮೊಳಗಿಸಿದರು. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆರಂಭಗೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಹಲವು ಮುಖಂಡರು, […]

The post ಮೇಕೆದಾಟು ಯೋಜನೆ ಪಾದಯಾತ್ರೆಗೆ ಚಾಲನೆ first appeared on suddi360.

]]>
https://suddi360.com/%e0%b2%ae%e0%b3%87%e0%b2%95%e0%b3%86%e0%b2%a6%e0%b2%be%e0%b2%9f%e0%b3%81-%e0%b2%af%e0%b3%8b%e0%b2%9c%e0%b2%a8%e0%b3%86-%e0%b2%aa%e0%b2%be%e0%b2%a6%e0%b2%af%e0%b2%be%e0%b2%a4%e0%b3%8d%e0%b2%b0%e0%b3%86/feed/ 0