ಗುರು ಪೂರ್ಣಿಮೆ – ಸಾಯಿಬಾಬಾ ದರ್ಶನ ಪಡೆದ ಸಹಸ್ರಾರು ಭಕ್ತರು
ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದ ಗುರು ಪೂರ್ಣಿಮೆ ಸುದ್ದಿ360 ದಾವಣಗೆರೆ, ಜು.13: ಗುರು ಪೂರ್ಣಿಮೆ ಪ್ರಯುಕ್ತ ಇಂದು ಬುಧವಾರ ಬಾಬಾ ಮಂದಿರಗಳಲ್ಲಿ ನೆರೆದ ಭಕ್ತರು, ಸಾಯಿಬಾಬಾರ ದರ್ಶನ ಪಡೆದು, ಜೈ ಸಾಯಿರಾಂ ಘೋಷದೊಂದಿಗೆ ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದರು. ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶ್ರೀ ಸಾಯಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಗುರು ಪೂರ್ಣಿಮೆಾ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ … Read more