Tag: suddi360

ಕಳವು ಪ್ರಕರಣ: 24 ಗಂಟೆಯೊಳಗೆ ಆರೋಪಿತರ ಬಂಧನ – 86,030 ರೂ ನಗದು ಜಫ್ತಿ

ಸುದ್ದಿ360 ದಾವಣಗೆರೆ: ಕಳೆದ ರಾತ್ರಿ (11-07-2023) 12-45 ಗಂಟೆ ಸುಮಾರಿಗೆ ನಗರದ ಮಂಡಕ್ಕಿ ಭಟ್ಟಿ 01 ನೇ ಕ್ರಾಸ್ ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮಿಲ್‌ನ ಬೀಗವನ್ನು ಹೊಡೆದು ಮೀಲ್‌ನಲ್ಲಿದ್ದ 86,030/- ರೂ ನಗದು ಹಣವನ್ನು ಕಳ್ಳತನ…

ಪುರುಷ ವೇಷದಲ್ಲಿ ಲಕ್ಷ್ಮೀ ! – ಉಚಿತ ಟಿಕೆಟ್‍ ಕೊಟ್ಟರಾ ಕಂಡಕ್ಟರ್?

ಸುದ್ದಿ360 ಯಾದಗಿರಿ: ರಾಯಚೂರಿನಿಂದ ಯಾದಗಿರಿಗೆ ಪ್ರಯಾಣ ಬೆಳೆಸಿದ್ದ ಲಕ್ಷ್ಮೀ ಕಂಡಕ್ಟರ್ ಬಳಿ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ತಬ್ಬಿಬ್ಬಾಗಿದ್ದಾರೆ. ಆಧಾರ್ ಕಾರ್ಡ್‍ನಲ್ಲಿ ಹೆಸರು ಲಕ್ಷ್ಮೀ ಎಂಬುದಾಗಿಯೂ, ಲಿಂಗ ಪುರುಷ ಎಂಬುದಾಗಿಯೂ ಇದ್ದುದರಿಂದ ಕಂಡಕ್ಟರ್ ಉಚಿತ ಟಿಕೆಟ್ ನೀಡಲು ಗೊಂದಲಕ್ಕೊಳಗಾಗಿದ್ದಾರೆ. ಯಾದಗಿರಿ ಜಿಲ್ಲೆಯ…

ಕರ್ನಾಟಕದಲ್ಲಿ ಜಂಗಲ್ ರಾಜ್ಯ – ದಪ್ಪ ಚರ್ಮದ ಸರ್ಕಾರ : ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ: ರಾಜ್ಯಪಾಲರಿಗೆ ಮನವಿ ಸುದ್ದಿ360 ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ…

ಎಸ್ ಎಸ್. ಮಲ್ಲಿಕಾರ್ಜುನ್ ರವರಿಗೆ,  ಜಿಲ್ಲಾ ಕ ಸಾ ಪ  ವತಿಯಿಂದ ಹೃದಯಸ್ಪರ್ಶಿ ಸನ್ಮಾನ

ಸುದ್ದಿ360 ದಾವಣಗೆರೆ: ಕರ್ನಾಟಕ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು  ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಎಸ್. ಎಸ್. ಮಲ್ಲಿಕಾರ್ಜುನ್ ರವರನ್ನು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರ ನೇತೃತ್ವದಲ್ಲಿ ಅವರ…

ದಾವಣಗೆರೆ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸ್‍ ದಾಳಿ

ಸುದ್ದಿ360, ದಾವಣಗೆರೆ: ಹಣದ ಆಮಿಷ ಒಡ್ಡಿ ಹೆಣ್ಣುಮಕ್ಕಳನ್ನು ಕರೆಯಿಸಿಕೊಂಡು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಪಿಜೆ ಬಡಾವಣೆಯ 3ನೇ ಮೇನ್‍ ನಲ್ಲಿರುವ 2ನೇ ಮಹಡಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಜು.10ರ…

ಮನೆ ಕಳ್ಳತನ: 6 ಜನ ಆರೋಪಿತರ ಬಂಧನ – 25,75,200/-ರೂ ಮೌಲ್ಯದ  ಮಾಲು ವಶ

ಸುದ್ದಿ360 ದಾವಣಗೆರೆ: ಮನೆಯವರು ಊರಿನಲ್ಲಿಲ್ಲದ ವೇಳೆ ಮನೆಯ ಬಾಗಿಲನ್ನು ಒಡೆದು ಕಳ್ಳತಾನ ಮಾಡಿದ್ದ ಆರು ಜನ ಆರೋಪಿತರನ್ನು ಪೊಲೀಸರು ಬಂಧಿಸಿ, ಒಟ್ಟು 25,75,200/-ರೂ ಮೌಲ್ಯದ  ಮಾಲನ್ನು ವಶಪಡಿಸಿಕೊಂಡಿದ್ದಾರೆ. ನಗರದ ಶಾಮನೂರು ಡಾಲರ್ಸ್‍ ಕಾಲೋನಿಯ ತಿಪ್ಪೇಸ್ವಾಮಿಯವರ ಮನೆಯಲ್ಲಿ ಕಳೆದ ತಿಂಗಳು ಜೂ. 3ರಂದು…

ಸಿದ್ಧರಾಮಯ್ಯರ ನೂತನ ಸರ್ಕಾರದ ಬಜೆಟ್ ಭಾಷಣ ಹೇಗಿತ್ತು. . .

ಸುದ್ದಿ360 ಬೆಂಗಳೂರು: ಕರ್ನಾಟಕದ  ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ನವರು ತಮ್ಮ  ನೂತನ ಸರ್ಕಾರದ ಬಜೆಟ್ ಭಾಷಣದಲ್ಲಿ ಹಲವು ಮಹಾನ್ ವ್ಯಕ್ತಿಗಳ ನುಡಿ, ಬರಹಗಳನ್ನು ಪ್ರಸ್ತಾಪಿಸುತ್ತಾ ತಮ್ಮ ಸರ್ಕಾರದ ನಡೆಯನ್ನು ಬಣ್ಣಿಸುತ್ತಾ ಹಾಗೂ ವಿರೋಧಪಕ್ಷಗಳ ನಡೆಯನ್ನು ಕುಟುಕುತ್ತಾ ಸಾಗಿದ ಭಾಷಣದ ವಿವರ  ಇಂತಿದೆ.…

ತೆರಿಗೆ ಹಾಕದೇ, ಹೆಚ್ಚಿನ ಸಾಲ ಮಾಡದೇ ಗ್ಯಾರೆಂಟಿ ಜಾರಿಗೊಳಿಸಿ : ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು: ರಾಜ್ಯ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆ ಹಾಕದೆ, ಹೆಚ್ಚಿನ ಸಾಲ ಮಾಡದೇ ಐದೂ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಬೇಕು. ಇದರ ಹೊರತಾಗಿ ತೆರಿಗೆ ಹಾಕಿದರೆ ಜನ ವಿರೋಧಿ ಗ್ಯಾರೆಂಟಿಗಳಾಗುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌ ರಾಜ್ಯಪಾಲರ…

ಜಿಎಂಐಟಿ ಉದ್ಯೋಗಾಧಿಕಾರಿ ತೇಜಸ್ವಿ ಕಟ್ಟಿಮನಿ ಅವರಿಗೆ ಫೂಯಲ್ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣ ಪತ್ರ

ಸುದ್ದಿ360 ದಾವಣಗೆರೆ: ಇತ್ತೀಚಿಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಫ್ಯೂಚರ್ ಸ್ಕಿಲ್ಸ್ ಸಮ್ಮಿತ್ ಅಂಡ್ ಲೀಡರ್ಶಿಪ್ ಅವಾರ್ಡ್ ಕಾರ್ಯಕ್ರಮದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ರವರಿಗೆ ನಾಯಕತ್ವ ಪ್ರಶಸ್ತಿ ಮತ್ತು…

ಸಿಇಟಿ / ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ; ತಜ್ಞರೊಂದಿಗೆ ವಿಶೇಷ ಸಂವಾದ

ಶಿವಮೊಗ್ಗ ಜೆಎನ್‍ಎನ್‍ಇ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ. ವಿವಿಧ ಎಂಜಿನಿಯರಿಂಗ್‌ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತಾಗಿ ತಜ್ಞರಿಂದ ಮಾಹಿತಿ ಸುದ್ದಿ360 ಶಿವಮೊಗ್ಗ: ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು ನಗರದ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜು.09 ರ ಭಾನುವಾರದಂದು…

error: Content is protected !!